Photo Courtesy: Twitterಹೈದರಾಬಾದ್: ಸ್ಯಾಂಡಲ್ ವುಡ್ ನಿಂದ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿ ಟಾಲಿವುಡ್ ನಲ್ಲಿ ಕ್ಲಿಕ್ ಆಗಿ ಬಳಿಕ ಬಾಲಿವುಡ್ ಗೆ ಹಾರಿದ್ದ ರಶ್ಮಿಕಾಗೆ ಯಾಕೋ ಹಿಂದಿ ಸಿನಿಮಾದಲ್ಲಿ ಅದೃಷ್ಟ ಖುಲಾಯಿಸಲಿಲ್ಲ.ಇದುವರೆಗೆ ಮಾಡಿದ ಎರಡೂ ಹಿಂದಿ ಸಿನಿಮಾಗಳೂ ಹೇಳಿಕೊಳ್ಳುವಷ್ಟು ಯಶಸ್ಸು ತಂದುಕೊಡಲಿಲ್ಲ. ಅದರಲ್ಲೂ ಅಮಿತಾಭ್ ಬಚ್ಚನ್ ಜೊತೆ ನಟಿಸಿದ್ದ ಮೊದಲ ಸಿನಿಮಾವೇ ಸೋತು ಸುಣ್ಣವಾಗಿತ್ತು. ಹೀಗಾಗಿ ಬಾಲಿವುಡ್ ನಲ್ಲಿ ರಶ್ಮಿಕಾ ಭವಿಷ್ಯ ಮಂಕಾಗಿದೆ.ಹೀಗಾಗಿ ರಶ್ಮಿಕಾ ಈಗ ಮತ್ತೆ ಟಾಲಿವುಡ್