Photo Courtesy: Twitterಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ತಮಗೆ ಮೊದಲು ಅವಕಾಶ ಕೊಟ್ಟ ರಿಷಬ್ ಶೆಟ್ಟಿ ಮತ್ತು ಅವರ ಬ್ಯಾನರ್ ಹೆಸರು ಹೇಳದೇ ಇತ್ತೀಚೆಗೆ ಟ್ರೋಲ್ ಗೆ ಗುರಿಯಾಗಿದ್ದರು.ಇದೀಗ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ರಶ್ಮಿಕಾ ಮಾಧ್ಯಮಗಳ ಮುಂದೆ ಈ ವಿವಾದದ ಬಗ್ಗೆ ಮಾತನಾಡಿದ್ದಾರೆ. ನಾನು ಕಾಂತಾರ ವೀಕ್ಷಿಸಿದ್ದೇನೆ ಎಂದಿದ್ದಾರೆ.‘ನನಗೆ ಕಾಂತಾರ ನೋಡಿದ್ದೀರಾ? ಎಂದು ಕೇಳಿದಾಗ ನಾನು ಸಿನಿಮಾ ನೋಡಿರಲಿಲ್ಲ.ಹಾಗಾಗಿ ಅದರ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ. ಈಗ ಸಿನಿಮಾ ನೋಡಿದ್ದೇನೆ ಮತ್ತು ಸಿನಿಮಾ ಚೆನ್ನಾಗಿದೆ