ಅಂದು ವಿಜಯ್ ಜತೆ ಲಿಪ್ ಲಾಕ್, ಇಂದು ನಿತಿನ್ ಜತೆ ರಶ್ಮಿಕಾ ಸೊಂಟ ದರ್ಶನ!

ಹೈದರಾಬಾದ್| Krishnaveni K| Last Modified ಗುರುವಾರ, 7 ನವೆಂಬರ್ 2019 (10:57 IST)
ಹೈದರಾಬಾದ್: ಕೊಡಗಿನ ಬೆಡಗಿ ತೆಲುಗಿನಲ್ಲಿ ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಸಿನಿಮಾಗಳಲ್ಲಿ ವಿಜಯ್ ದೇವರಕೊಂಡಗೆ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದರು. ಈಗ ನಿತಿನ್ ಜತೆ ಭೀಷ್ಮ ಎನ್ನುವ ಸಿನಿಮಾ ಮಾಡುತ್ತಿರುವ ರಶ್ಮಿಕಾ ಸೊಂಟ ದರ್ಶನ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.

 
ಭೀಷ್ಮ ಸಿನಿಮಾದಲ್ಲಿ ನಿತಿನ್ ಗೆ ನಾಯಕಿಯಾಗಿ ರಶ್ಮಿಕಾ ಅಭಿನಯಿಸುತ್ತಿದ್ದಾರೆ. ಆ ಸಿನಿಮಾದ ಮೊದಲ ಮೋಷನ್ ಲುಕ್ ಬಿಡುಗಡೆಯಾಗಿದೆ. ಈ ಕಿರು ವಿಡಿಯೋದಲ್ಲಿ ನಿತಿನ್ ರಶ್ಮಿಕಾ ಸೊಂಟವನ್ನೇ ನೋಡುತ್ತಾ ಹಿಂಬಾಲಿಸುವ ಹಾಟ್ ದೃಶ್ಯವಿದೆ.
 
ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ನಿಮ್ಮ ಸೊಂಟ ಸೂಪರ್ ಬಿಡಿ ಮ್ಯಾಡಂ ಎನ್ನುತ್ತಿದ್ದಾರೆ. ಅಂತೂ ರಶ್ಮಿಕಾ ಸೊಂಟ ನೋಡಿಯೇ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :