ಹೈದರಾಬಾದ್: ಅನಿಮಲ್ ಸಕ್ಸಸ್ ಆದ ಖುಷಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ಪುಷ್ಪ 2 ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು.ಆದರೆ ಶೂಟಿಂಗ್ ಗೆ ಬಂದ ಎರಡೇ ದಿನಕ್ಕೆ ಸಣ್ಣ ವಿರಾಮ ತೆಗೆದುಕೊಂಡು ಶೂಟಿಂಗ್ ಸೆಟ್ ನಿಂದ ತೆರಳಿದ್ದಾರೆ. ರಶ್ಮಿಕಾ ಮುಂಬೈಗೆ ಮರಳಿದ್ದಾರೆ ಎನ್ನಲಾಗಿದೆ.ಹೊಸ ವರ್ಷದ ಸಂದರ್ಭದಲ್ಲಿ ರಶ್ಮಿಕಾ ಶೂಟಿಂಗ್ ಗಳಿಂದ ಬ್ರೇಕ್ ಪಡೆದು ರಿಲ್ಯಾಕ್ಸ್ ಮಾಡಿ ಬಂದಿದ್ದರು. ಇದಾದ ಬಳಿಕ ಪುಷ್ಪ 2 ಸೆಟ್ ಗೆ ಬಂದಿದ್ದರು. ಆದರೆ ಶೂಟಿಂಗ್