ಹೈದರಾಬಾದ್: ಕರ್ನಾಟಕ ಮೂಲದವರೇ ಆದರೂ ಕನ್ನಡ ಮಾತನಾಡಲ್ಲ ಎಂಬ ಟೀಕೆ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಕೇಳಿಬರುತ್ತಲೇ ಇರುತ್ತದೆ.ಇದೀಗ ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮನಬಿಚ್ಚಿ ಕನ್ನಡ ಮಾತನಾಡಿದ್ದು, ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ರಶ್ಮಿಕಾ ಟಾಲಿವುಡ್ ಗೆ ಹೋದ ಮೇಲೆ ಕನ್ನಡ ಮರೆತಿದ್ದಾರೆ ಎಂಬ ಆರೋಪವಿದೆ. ಆದರೆ ಇಲ್ಲಿ ಅವರು ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದಿದ್ದಾರೆ.ಇನ್ ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬ ಕನ್ನಡ ಮಾತನಾಡಿ ಎಂದು ಕೇಳಿಕೊಂಡಿದ್ದಕ್ಕೆ ರಶ್ಮಿಕಾ ಕನ್ನಡದಲ್ಲೇ ಮಾತನಾಡಿದ್ದು, ‘ಹಾಯ್ ಎಲ್ಲರೂ