ಹೈದರಾಬಾದ್: ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಒಂದಾದ ಮೇಲೊಂದರಂತೆ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಡಿಯರ್ ಕಾಮ್ರೇಡ್ ನಂತರ ನಿತಿನ್ ಜತೆಗೆ ಒಂದು ಸಿನಿಮಾ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಇದೀಗ ಅಲ್ಲು ಅರ್ಜುನ್ ಗೆ ನಾಯಕಿಯಾಗುವ ಅದೃಷ್ಟ ಪಡೆದಿದ್ದಾರೆ.ಅಲ್ಲು ಅರ್ಜುನ್ ಬರ್ತ್ ಡೇ ದಿನವಾದ ನಿನ್ನೆ ಹೊಸ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿರುವ ವಿಚಾರ ಹೊರಬಿದ್ದಿದೆ. ಸ್ವತಃ ರಶ್ಮಿಕಾ ಎಕ್ಸೈಟೆಡ್ ಎಂದು ಟ್ವೀಟ್ ಮಾಡಿ ವಿಷಯ ಖಚಿತಪಡಿಸಿದ್ದಾರೆ.ಈಗಾಗಲೇ ತಮಿಳಿನಲ್ಲಿ ಕಾರ್ತಿ ಜತೆಗೆ ಅಭಿನಯಿಸುತ್ತಿರುವ ರಶ್ಮಿಕಾ,