ಹೈದರಾಬಾದ್: ತೆಲುಗಿನಲ್ಲಿ ಒಂದಾದ ಮೇಲೊಂದರಂತೆ ಘಟಾನುಘಟಿ ನಾಯಕರ ಚಿತ್ರಗಳಿಗೆ ನಾಯಕಿಯಾಗುತ್ತಿರುವ ರಶ್ಮಿಕಾ ಮಂದಣ್ಣ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿರುವುದನ್ನು ಬಹಿರಂಗಪಡಿಸಿದ್ದಾರೆ.