ನಾಗ ಚೈತನ್ಯಗೆ ನಾಯಕಿಯಾಗಲಿರುವ ರಶ್ಮಿಕಾ ಮಂದಣ್ಣ

ಹೈದರಾಬಾದ್| Krishnaveni K| Last Modified ಶನಿವಾರ, 14 ಸೆಪ್ಟಂಬರ್ 2019 (13:16 IST)
ಹೈದರಾಬಾದ್: ಕೊಡಗಿನ ಬೆಡಗಿ ಈಗ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಈಗ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿರುವ ಸುದ್ದಿಯೊಂದು ಬಂದಿದೆ.

 
ರಶ್ಮಿಕಾ, ಜತೆ ಸಿನಿಮಾ ಮಾಡಲಿರುವ ಸುದ್ದಿ ಓಡಾಡುತ್ತಿದೆ. ಅದೀಗ ಪಕ್ಕಾ ಆಗುವ ಲಕ್ಷಣ ಕಾಣುತ್ತಿದೆ. ನಾಗಚೈತನ್ಯ ಜತೆ ಅದೆ ನುವ್ವು, ಅದೆ ನೇನು ಸಿನಿಮಾಗೆ ರಶ್ಮಿಕಾ ನಾಯಕಿಯಾಗಲಿದ್ದಾರಂತೆ.
 
ಈ ಸಿನಿಮಾದ ಪ್ರಸಾರ ಹಕ್ಕು ಪಡೆದಿರುವ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಸುಳಿವು ನೀಡಿದೆ. ಆದರೆ ಚಿತ್ರತಂಡದಿಂದ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.
ಇದರಲ್ಲಿ ಇನ್ನಷ್ಟು ಓದಿ :