ಬೆಂಗಳೂರು: ಮೊನ್ನೆಯಷ್ಟೇ ಡಿಯರ್ ಕಾಮ್ರೇಡ್ ಸಿನಿಮಾದ ಟೀಸರ್ ನಲ್ಲಿ ನಾಯಕ ವಿಜಯ್ ದೇವರಕೊಂಡಗೆ ಲಿಪ್ ಲಾಕ್ ಮಾಡಿ ಸಾಕಷ್ಟು ಟ್ರೋಲ್ ಗೊಳಗಾಗಿದ್ದ ನಟಿ ರಶ್ಮಿಕಾ ಮಂದಣ್ಣ ಟ್ರೋಲ್ ಗೊಳಗಾಗಿದ್ದರು.ಗೀತಾ ಗೋವಿಂದಂ ಸಿನಿಮಾ ಬಳಿಕ ಎರಡನೇ ಬಾರಿಗೆ ವಿಜಯ್ ಗೆ ಲಿಪ್ ಲಾಕ್ ಮಾಡಿದ ರಶ್ಮಿಕಾಗೆ ಯಾರ ಹೊಟ್ಟೆ ಉರಿಸಲು ಈ ರೀತಿ ಪದೇ ಪದೇ ಇಂತಹ ದೃಶ್ಯದಲ್ಲಿ ಅಭಿನಯಿಸುತ್ತಿದ್ದೀರಿ ಎಂದು ಬಾಯಿಗೆ ಬಂದಂತೆ ಟ್ರೋಲ್ ಮಾಡಿದ್ದರು.ಇದೀಗ ಟ್ರೋಲಿಗರಿಗೆ ಪ್ರತಿಕ್ರಿಯಿಸಿದ ರಶ್ಮಿಕಾ