Photo Courtesy: Twitterಹೈದರಾಬಾದ್: ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹಲವು ಸಮಯದಿಂದ ಕೇಳಿಬರುತ್ತಲೇ ಇದೆ. ಇದೀಗ ಫೋಟೋವೊಂದರ ಮೂಲಕ ವಿಜಯ್, ರಶ್ಮಿಕಾ ನೆಟ್ಟಿಗರ ಗಮನ ಸೆಳೆದಿದ್ದಾರೆ.ಕೆಲವು ದಿನಗಳ ಮೊದಲು ರಶ್ಮಿಕಾ ಸೀರೆಯುಟ್ಟ ಫೋಟೋವೊಂದನ್ನು ಪ್ರಕಟಿಸಿದ್ದರು. ಆದರೆ ಆ ಫೋಟೋ ತೆಗೆದಿದ್ದು ವಿಜಯ್ ಮನೆಯಲ್ಲಿ ಎಂದು ನೆಟ್ಟಿಗರು ಗಮನಿಸಿದ್ದರು.ಇದೀಗ ರಶ್ಮಿಕಾ ಮತ್ತೆ ಟರ್ಕಿ ದೇಶದ ಕೆಫೆಯೊಂದರಲ್ಲಿರುವ ಫೋಟೋವೊಂದನ್ನು ಪ್ರಕಟಿಸಿದ್ದಾರೆ. ವಿಜಯ್ ಕೂಡಾ ಇದೇ