Photo Courtesy: Twitterಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ನಲ್ಲಿದ್ದಾರೆ ಎಂದು ಕೆಲವು ಸಮಯದಿಂದ ಸುದ್ದಿ ಹರಿದಾಡುತ್ತಲೇ ಇದೆ.ಇದೀಗ ರಶ್ಮಿಕಾ ನಿನ್ನೆ ತಮ್ಮ ಬರ್ತ್ ಡೇ ಸಂದರ್ಭದಲ್ಲಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಲು ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದರು. ಈ ವೇಳೆ ರಶ್ಮಿಕಾ ಇರುವ ಮನೆಯ ತಾರಸಿ ಹಾಗೂ ಕೆಲವು ದಿನಗಳ ಮೊದಲು ವಿಜಯ್ ದೇವರಕೊಂಡ ಪೋಸ್ ಕೊಟ್ಟಿದ್ದ ಮನೆಯ ತಾರಸಿಯೂ ಒಂದೇ ರೀತಿಯಿತ್ತು. ಜೊತೆಗೆ ರಶ್ಮಿಕಾ