WDನವದೆಹಲಿ: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮೊನ್ನೆಯಷ್ಟೇ ಜೊತೆಯಾಗಿ ಮಾಲ್ಡೀವ್ಸ್ ಗೆ ತೆರಳಿದ್ದರು ಎಂಬ ವಿಚಾರ ಭಾರೀ ಸುದ್ದಿಯಾಗಿತ್ತು.ಇಬ್ಬರೂ ಒಂದೇ ಸಮಯಕ್ಕೆ ಮಾಲ್ಡೀವ್ಸ್ ಗೆ ತೆರಳಿದ್ದು ಮತ್ತೆ ಈ ಲವ್ ಬರ್ಡ್ಸ್ ಒಂದಾಗಿದ್ದಾರೆ ಎಂಬ ಸುದ್ದಿಗಳಿತ್ತು. ಅದಕ್ಕೀಗ ಮತ್ತೊಂದು ಪುರಾವೆ ಸಿಕ್ಕಿದೆ.ರಶ್ಮಿಕಾ ಮಾಲ್ಡೀವ್ಸ್ ನಲ್ಲಿರುವ ಫೋಟೋವೊಂದನ್ನು ಪ್ರಕಟಿಸಿದ್ದು, ಇದನ್ನು ಗಮನಿಸಿದ ನೆಟ್ಟಿಗರು ರಶ್ಮಿಕಾ ಧರಿಸಿರುವ ಕನ್ನಡ ವಿಜಯ್ ದೇವರಕೊಂಡ ಅವರದ್ದು ಎಂದಿದ್ದಾರೆ. ಹೀಗಾಗಿ ವಿಜಯ್ ಜೊತೆ ರಶ್ಮಿಕಾ