ಮುಂಬೈ: ಸಲ್ಮಾನ್ ಖಾನ್ ನಾಯಕರಾಗಿರುವ ನೋ ಎಂಟ್ರಿ ಪಾರ್ಟ್ 2 ಸಿನಿಮಾಗೆ ದಕ್ಷಿಣದ ಸುಂದರಿಯೊಬ್ಬರು ನಾಯಕಿಯಾಗುವುದು ಪಕ್ಕಾ ಆಗಿದೆ.ಮೂಲಗಳ ಪ್ರಕಾರ ರಶ್ಮಿಕಾ ಮಂದಣ್ಣ ಮತ್ತು ಪೂಜಾ ಹೆಗ್ಡೆ ನಡುವೆ ನೋ ಎಂಟ್ರಿ ಸಿನಿಮಾಗೆ ಪೈಪೋಟಿಯಿದ್ದು, ಒಬ್ಬರು ನಾಯಕಿಯಾಗುವುದು ಖಚಿತ ಎನ್ನಲಾಗಿದೆ. ಇವರ ಜೊತೆ ಸಮಂತಾ ಕೂಡಾ ಲಿಸ್ಟ್ ನಲ್ಲಿದ್ದಾರೆ.ಹೀಗಾಗಿ ಟಾಲಿವುಡ್ ನ ಈ ಮೂವರು ಬೇಡಿಕೆಯ ನಟಿಯರಲ್ಲಿ ಒಬ್ಬರು ನಾಯಕಿಯಾಗುವುದು ಖಚಿತ. ಇತ್ತೀಚೆಗಿನ ದಿನಗಳಲ್ಲಿ ದಕ್ಷಿಣ ಭಾರತೀಯ ಸಿನಿಮಾಗಳು ಬಾಲಿವುಡ್