ಹೈದರಾಬಾದ್ : ತೆಲುಗು ಸಿನಿಮಾದಲ್ಲೇ ಬ್ಯುಸಿಯಾದ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ಕರ್ನಾಟಕ ತೊರೆದು ಹೈದರಾಬಾದ್ ನಲ್ಲೇ ನೆಲೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೌದು. ಇದಕ್ಕೆ ಕಾರಣವೇನೆಂದರೆ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಹೈದರಾಬಾದ್ ನಲ್ಲಿ ಮನೆಯೊಂದನ್ನು ಖರೀದಿಸಿದ್ದಾರಂತೆ. ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಗೊಚ್ಚಿಬೋಲಿ ಏರಿಯಾದಲ್ಲಿ 4 ಬೆಡ್ ರೂಂನ ವಿಶಾಲವಾದ ಮನೆಯನ್ನು ಖರೀದಿ ಮಾಡಿದ್ದು, ಅಲ್ಲಿಯೇ ಸಿನಿಮಾ ಮಾತುಕತೆ, ಫೋಟೋಶೂಟ್ ಮಾಡುತ್ತಿದ್ದಾರಂತೆ. ಈ ಬಗ್ಗೆ ನೆಟ್ಟಿಗರು