ಬೆಂಗಳೂರು: ಆರೋಗ್ಯ ಸಮಸ್ಯೆಯಿಂದಾಗಿ ಬಿಗ್ ಬಾಸ್ ಮನೆಯೊಳಗೆ ಹೋದ ಒಂದೇ ದಿನದೊಳಗೆ ಮರಳಿ ಬಂದಿರುವ ಪತ್ರಕರ್ತ ರವಿ ಬೆಳಗೆರೆ ನಿನ್ನೆಯ ಶೋನಲ್ಲಿ ಕಾಣಿಸಿಕೊಂಡಿರುವುದು ನೋಡಿದರೆ ಮತ್ತೆ ಶೋಗೆ ವಾಪಸ್ ಬಂದಿದ್ದಾರಾ ಎನಿಸುತ್ತಿದೆ.ರವಿ ಬೆಳಗೆರೆ ಲೋ ಬಿಪಿ ಮತ್ತು ಶುಗರ್ ಸಮಸ್ಯೆಯಿಂದಾಗಿ ಬಿಗ್ ಬಾಸ್ ಮನೆಗೆ ಎಂಟ್ರಿಯಾದ ಮರುದಿನವೇ ಹೊರಗೆ ಬಂದಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರು.ಅಲ್ಲಿಗೆ ರವಿ ಬೆಳಗೆರೆ ಬಿಗ್ ಬಾಸ್ ಜರ್ನಿ ಮುಗಿಯಿತು ಎಂದುಕೊಳ್ಳಬೇಕಿಲ್ಲ. ಯಾಕೆಂದರೆ ಕಲರ್ಸ್ ವಾಹಿನಿ ಈ