ಹೈದರಾಬಾದ್: ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ಸ್ಟಾರ್ ರವಿ ತೇಜಾ ಇಂದು ತನಿಖಾ ಸಂಸ್ಥೆ ಎಸ್ ಐಟಿ ಮುಂದೆ ಹಾಜರಾಗಲಿದ್ದಾರೆ. ಹೀಗಾಗಿ ಇಂದು ಟಾಲಿವುಡ್ ಸೂಪರ್ ಸ್ಟಾರ್ ಗೆ ಪೊಲೀಸರ ಫುಲ್ ಡ್ರಿಲ್ ಗ್ಯಾರಂಟಿ!ರವಿ ತೇಜಾ ಸೇರಿದಂತೆ ಹಲವು ಟಾಲಿವುಡ್ ಸಿನಿಮಾ ಕಲಾವಿದರಿಗೆ ವಿಚಾರಣೆಗೆ ಹಾಜರಾಗಲು ಅಬಕಾರಿ ಇಲಾಖೆ ನೋಟಿಸ್ ನೀಡಿತ್ತು. ಅದರಂತೆ ಈ ಪ್ರಕರಣದಲ್ಲಿ ತಾನು ಶಾಮೀಲಾಗಿಲ್ಲ. ವಿಚಾರಣೆಗೆ ಹಾಜರಾಗುವುದಾಗಿ ರವಿತೇಜಾ ಹೇಳಿದ್ದರು.ಡ್ರಗ್ಸ್ ಜಾಲದ ಪ್ರಮುಖ ಆರೋಪಿ