ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಇಂದು ಮತ್ತು ನಾಳೆ ಮಗಳು ಗೀತಾಂಜಲಿ ಮದುವೆ ಸಂಭ್ರಮ. ಮಗಳ ಮದುವೆಗಾಗಿ ಅದ್ಧೂರಿ ಸೆಟ್, ತಯಾರಿ ಮಾಡಿಕೊಂಡಿರುವ ರವಿಚಂದ್ರನ್ ಅಭಿಮಾನಿಗಳನ್ನೂ ಪ್ರೀತಿಯಿಂದ ಆಹ್ವಾನಿಸಿದ್ದಾರೆ. ಈ ನಡುವೆ ಫ್ಯಾಮಿಲಿ ಜತೆ ರವಿಚಂದ್ರನ್ ಕುಣಿದು ಕುಪ್ಪಳಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತ್ನಿ ಜತೆ ತಮ್ಮ ಟ್ರೇಡ್ ಮಾರ್ಕ್ ನೃತ್ಯ ಮಾಡುವ ರವಿಚಂದ್ರನ್ ಫುಲ್ ಹ್ಯಾಪಿ ಮೂಡ್ ನಲ್ಲಿದ್ದಾರೆ.ಇಂದು ಮತ್ತು ನಾಳೆ ಅರಮನೆ ಮೈದಾನದಲ್ಲಿ