ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕರಾಗಿರುವ ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿರುವ ಸಿನಿಮಾ ರವಿ ಬೋಪಣ್ಣ ಬಿಡುಗಡೆಗೆ ದಿನಾಂಕ ಬಹಿರಂಗವಾಗಿದೆ.