ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಕಿಚ್ಚ ಸುದೀಪ್ ಜೊತೆಗಿರುವ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರವಿಚಂದ್ರನ್ ಇತ್ತೀಚೆಗೆ ಸುದೀಪ್ ರನ್ನು ಭೇಟಿಯಾದ ಕ್ಷಣದ ಫೋಟೋ ಟ್ವೀಟ್ ಮಾಡಿದ್ದು, ಬಹಳ ದಿನಗಳ ನಂತರ ನನ್ನ ದೊಡ್ಮಗನ ಜೊತೆ ಎಂದು ಬರೆದುಕೊಂಡಿದ್ದಾರೆ.ಮಾಣಿಕ್ಯ ಸಿನಿಮಾದಲ್ಲಿ ರವಿಚಂದ್ರನ್, ಕಿಚ್ಚ ಸುದೀಪ್ ತಂದೆ ಪಾತ್ರ ಮಾಡಿದ್ದರು. ಅದಾದ ಬಳಿಕ ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಗಿತ್ತು. ರವಿಚಂದ್ರನ್ ಸದಾ ಸುದೀಪ್ ರನ್ನು ತಮ್ಮ ದೊಡ್ಡ ಮಗ