ಬೆಂಗಳೂರು: ಚಿತ್ರರಂಗಕ್ಕೆ ಬಂದು ಎಷ್ಟೋ ಕಷ್ಟ ನೋಡಿದಾಗಲೂ ನಾನು ಇಷ್ಟು ಧೃತಿಗೆಟ್ಟಿರಲಿಲ್ಲ. ಆದರೆ ಅಪ್ಪು ಸಾವು ನನ್ನನ್ನು ವೀಕ್ ಮಾಡಿದೆ ಎಂದಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್.