ನಂದ ಕಿಶೋರ್ ಅವರು ನಿರ್ದೇಶಿಸಿರುವ, ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರು ಮೊದಲ ಬಾರಿ ನಾಯಕ ನಟನಾಗಿ ಅಭಿನಯಿಸಿರುವ ಸಿನೆಮಾ ಬೃಹಸ್ಪತಿ ಇಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಇದು ಈ ವರ್ಷ 2018 ರಂದು ಬಿಡುಗಡುಗಡೆಯಾಗುತ್ತಿರುವ ಮೊದಲ ಕನ್ನಡ ಸಿನೆಮಾ ಆಗಿರಲಿದೆ. ಹೊಸ ವರ್ಷವನ್ನು ಶಬರಿಮಲೆ ಅಯ್ಯಪ್ಪನ ಸಾನಿಧ್ಯದಲ್ಲಿ ಪ್ರಾರಂಭಿಸಿರುವ ನಿರ್ದೇಶಕ ನಂದ ಕಿಶೋರ್ ಅವರು ಈ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದರು. ಬೃಹಸ್ಪತಿ ಮತ್ತೊಂದು ಶುಕ್ರವಾರದ ಬಿಡುಗಡೆಯಾಗಿದ್ದರೂ ಸಹ ಈ