ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಗಳಿಗೆ ಒಂದು ಖುಷಿಯ ಸಂಗತಿ. 1998 ರಲ್ಇ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ ಅಂಜದ ಗಂಡು ಸಿನಿಮಾ ಮತ್ತೊಮ್ಮೆ ರಿಲೀಸ್ ಆಗಲಿದೆಯಂತೆ. ಡಿಸೆಂಬರ್ 2 ರಿಂದ ಮತ್ತೆ ಹಿರಿ ಪರದೆ ಮೇಲೆ ಖುಷ್ಬೂ ಮತ್ತು ರವಿಚಂದ್ರನ್ ಜೋಡಿ ಮೋಡಿ ಮಾಡಲಿದ್ದಾರೆ.ರಂಬಾ ಬೇಡ ಜಂಬಾ ಹಾಡಿನಿಂದ ಹಿಡಿದು ತ್ರಿಪುರ ಸುಂದರಿ ಹಾಡಿನವರೆಗೆ ಪ್ರತಿಯೊಂದು ಹಾಡು ಕೂಡಾ ಇಂದಿಗೂ ಯುವ ಜನತೆಗೆ ಅಚ್ಚು ಮೆಚ್ಚು. ನಾಯಕಿಯ ಕೊಬ್ಬು ಮುರಿಯುವ