ಬೆಂಗಳೂರು: ಬಾಲಿವುಡ್ ನಟಿ ರವೀನಾ ಟಂಡನ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ರವೀನಾ ಸದ್ಯಕ್ಕೆ ಕನ್ನಡದ ಕೆಜಿಎಫ್ 2 ಸಿನಿಮಾದಲ್ಲಿ ನಟಿಸುತ್ತಿದ್ದು, ಇದಕ್ಕಾಗಿ ಕೆಜಿಎಫ್ ತಂಡ ರವೀನಾಗೆ ಒಳ್ಳೆಯ ಉಡುಗೊರೆ ಕೊಟ್ಟಿದೆ.