ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ನಿಮಿತ್ತ ನಿನ್ನೆ ಸಂಜೆ ಬಿಡುಗಡೆಯಾದ ಯುವರತ್ನ ಡೈಲಾಗ್ ಟೀಸರ್ ಭರ್ಜರಿ ಸೌಂಡ್ ಮಾಡುತ್ತಿದೆ.ಸಾಮಾನ್ಯವಾಗಿ ಪುನೀತ್ ಸಿನಿಮಾಗಳಲ್ಲಿ ಮಾಸ್ ಡೈಲಾಗ್ ಗಳು ಕಡಿಮೆ. ಆದರೆ ಇಲ್ಲಿ ಪುನೀತ್ ತಮ್ಮ ಎಂದಿನ ಡ್ಯಾನ್ಸ್, ಫೈಟ್ ಜತೆಗೆ ಭರ್ಜರಿ ಕೌಂಟರ್ ಡೈಲಾಗ್ ಗಳನ್ನೂ ಹೇಳಿದ್ದಾರೆ.ವಿಶೇಷವೆಂದರೆ ಟೀಸರ್ ನಲ್ಲಿ ಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನೂ ಉಲ್ಲೇಖಿಸಲಾಗಿದೆ. ಐಪಿಎಲ್ ಸೀಸನ್ ನಲ್ಲಿ ಟೀಸರ್ ನಲ್ಲಿ ಆರ್