ದೇಶ ಮತ್ತು ರಾಜ್ಯದಲ್ಲಾಗುವ ಪ್ರಮುಖ ಬೆಳವಣಿಗೆಗಳ ಬಗ್ಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸುವ ರಿಯಲ್ ಸ್ಟಾರ್ ಉಪೇಂದ್ರ ಐಟಿ ದಾಳಿಯ ಬಗ್ಗೆ ಕುತೂಹಲಕಾರಿ ಟ್ವೀಟ್ ಮಾಡಿದ್ದಾರೆ. ರಾಜಕಾರಣಿಗಳ ಮೇಲಿನ ಆದಾಯ ತೆರಿಗೆ ಇಲಾಖೆಯ ದಾಳಿಗಳ ಕುರಿತಾದ ವಿಡಿಯೋಗಳನ್ನ ಜನರಿಗೆ ತೋರಿಸಬೇಕು. ಜನರಿಗೆ ಸತ್ಯ ತಿಳಿದುಕೊಳ್ಳುವ ಹಕ್ಕಿದೆ.ರಾಜಕಾರಣ, ರಾಜಕೀಯ ರಾಜನೀತಿ ನಮಗೆ ಬೇಕಿಲ್ಲ, ಪ್ರಜಾಕಾರಣ, ಪ್ರಜಾಕೀಯ, ಪ್ರಜಾನೀತಿ ನಮಗೆ ಬೇಕಿರುವುದು ಎಂದು ನಮ್ಮದೇ ಸ್ಟೈಲ್`ನಲ್ಲಿ ಟ್ವೀಟ್ ಮಾಡಿದ್ದಾರೆ.ಪ್ರಜಾಭುತ್ವದಲ್ಲಿ ಕೀ ಪ್ರಜೆಗಳ ಕೈಲ್ಲಿಯರಬೇಕು. ರಾಜರ