ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಪೂಜಾ ಗಾಂಧಿ ಕಣ್ಮರೆಯಾಗಿದ್ದಾರಂತೆ. ಅವರು ಮೊಬೈಲ್ ಫೋನ್ ಗೂ ರೀಚ್ ಆಗುತ್ತಿಲ್ಲ.. ಎಂದು ಇತ್ತೀಚೆಗೆ ಇದ್ದಕ್ಕಿದ್ದಂತೆ ಕಾಡ್ಗಿಚ್ಚಿನಂತೆ ಸುದ್ದಿ ಹಬ್ಬಿತ್ತು. ಆದರೆ ಇದೆಲ್ಲಾ ನಿಜಾನಾ? ಅದಕ್ಕೆ ಸ್ವತಃ ಪೂಜಾ ಗಾಂಧಿ ಮಾಧ್ಯಮದ ಎದುರು ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ, ಇಂತಹದ್ದೊಂದು ಸುದ್ದಿ ಹಬ್ಬಿಸಿದವರ ವಿರುದ್ಧ ಗರಂ ಆಗಿದ್ದಾರೆ.ನಾನು ಎಲ್ಲು ಹೋಗಿಲ್ಲ. ಪೂನಾಗೆ ಹೋಗಿದ್ದೆ. ಪೂನಾದಿಂದ 10 ಕಿ. ಮೀ. ದೂರದಲ್ಲಿ ಯೋಗ ಕೇಂದ್ರವೊಂದಕ್ಕೆ