ಹೈದರಾಬಾದ್: ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಂ ಮೊದಲ ಬಾರಿಗೆ ತೆಲುಗಿನಲ್ಲಿ ನಟಿಸಿದ್ದು ಸೂಪರ್ ಮಚ್ಚಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಇದಕ್ಕೆ ಕಾರಣ ನಾಯಕ ಕಲ್ಯಾಣ್ ದೇವ್ ಗೆ ಮಾವ ಚಿರಂಜೀವಿ ಕುಟುಂಬದ ಬೆಂಬಲ ಸಿಗದೇ ಇದ್ದಿದ್ದು ಕಾರಣವಾಯಿತೇ? ಹೀಗೊಂದು ಸುದ್ದಿ ಹಬ್ಬಿದೆ.ಕಲ್ಯಾಣ್ ದೇವ್ ಪತ್ನಿ, ಚಿರಂಜೀವಿ ಪುತ್ರಿ ಶ್ರೀಜಾ ಜೊತೆಗಿನ ಸಂಬಂಧ ಹಳಸಿದೆ. ಎಂಬ ರೂಮರ್ ಗಳಿವೆ. ಇಬ್ಬರೂ ವಿಚ್ಛೇದನಕ್ಕೊಳಗಾಗಲಿದ್ದಾರೆ ಎಂಬ