ಬೆಂಗಳೂರು: ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ಈ ವಾರದ ಮಟ್ಟಿಗೆ ಮನೆಯವರೆಲ್ಲಾ ಹೊಸ ಕ್ಯಾಪ್ಟನ್ ನ್ನು ಆಯ್ಕೆ ಮಾಡಿದ್ದಾರೆ. ಐದು ಮತಗಳನ್ನು ಪಡೆದ ನಟಿ ರೇಖಾ ನಾಯಕನ ಪಟ್ಟಕ್ಕೆ ಆರಿಸಿದ್ದಾರೆ.ಕಳೆದ ವಾರದ ನಾಯಕ ಕೀರ್ತಿಕುಮಾರ್ ತಮ್ಮ ವಿಶೇಷ ಅಧಿಕಾರವನ್ನು ರೇಖಾಗೆ ವಹಿಸಿದ್ದಾರೆ. ಈ ಪಟ್ಟಕ್ಕೆ ನಟ ಮೋಹನ್ ಮತ್ತು ರೇಖಾ ನಡುವೆ ಪೈಪೋಟಿಯಿತ್ತು. ಅಂತಿಮವಾಗಿ ಮನೆಯವರ ಅತೀ ಹೆಚ್ಚು ಮತ ಪಡೆದ ರೇಖಾ ನಾಯಕಿಯಾದರು.ಈ ವಾರ ಬಿಗ್