ಚೆನ್ನೈ : ತಮಿಳು ಚಿತ್ರರಂಗದಲ್ಲಿ ಹಲವು ಬೇಡಿಕೆಯ ನಟರಿದ್ದಾರೆ. ಅವರ ಚಿತ್ರದ ಯಶಸ್ಸನ ಆಧಾರದ ಮೇಲೆ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದರಂತೆ ತಮಿಳಿನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿ ರಿಲೀಸ್ ಮಾಡಲಾಗಿದೆ. 2020ರಲ್ಲಿ ತಮಿಳು ಚಲನಚಿತ್ರೋದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ನಟರ ಪಟ್ಟಿ ಇಲ್ಲಿದೆ. 1.ರಜನೀಕಾಂತ್-105 ಕೋಟಿ ರೂ. 2.ವಿಜಯ್-80 ಕೋಟಿ ರೂ. 3.ಅಜಿತ್-55ಕೋಟಿ ರೂ. 4.ಸೂರ್ಯ-30ಕೋಟಿ ರೂ. 5.ಧನುಷ್-25 ಕೋಟಿ