ಸ್ಯಾಂಡಲ್ವುಡ್ ಬ್ಯೂಟಿ ರಾಗಿಣಿ ದ್ವಿವೇದಿ ಅಭಿನಯದ ಬಹುಭಾಷಾ ಚಿತ್ರ ಅಮ್ಮ. ಈ ಚಿತ್ರದ ಕಥಾವಸ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರದು ಎನ್ನಲಾಗಿದೆ. ಆದರೆ ಈ ಚಿತ್ರದ ನಿರ್ಮಾಪಕ, ನಿರ್ದೇಶಕರು ಮಾತ್ರ ಈ ಬಗ್ಗೆ ಏನೂ ಹೇಳುತ್ತಿಲ್ಲ. ರಾಗಿಣಿ ಮಾತ್ರ ಇದು ಅಮ್ಮ ಜೀವನ ಚರಿತ್ರೆ. ನಾನು ಅವರ ಪಾತ್ರದಲ್ಲಿ ಅಭಿನಯಿಸುತ್ತಿದ್ದೀನಿ ಎನ್ನುತ್ತಿದ್ದಾರೆ. ಫೈಸಲ್ ಸೈಫ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು. ಇದೀಗ ಜಯಲಲಿತಾ ನಿಧನರಾದ ಮೇಲೆ