ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ಮತ್ತೆ ಒಂದಾಗಿದ್ದಾರೆ. ಶಾರುಖ್ ಖಾನ್ ಅವರ ಮುಂದಿನ ಚಲನಚಿತ್ರವನ್ನು ತಮಿಳು ನಿರ್ದೇಶಕ ಅಟ್ಲೀ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ ಅವರರೊಂದಿಗೆ ಮತ್ತೆ ಒಂದಾಗಲು ಈ ಸ್ಟಾರ್ ನಟ ಶಾರುಖ್ ಖಾನ್ ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ.ಕಿಂಗ್ ಖಾನ್ ಮತ್ತು ದೀಪಿಕಾ ಅವರು ಅಭಿನಯಿಸಲಿರುವ ಹೊಸ ಚಿತ್ರಕ್ಕಾಗಿ ಸಾಂಕಿ ಎಂದು ಹೆಸರಿಸಿದ್ದಾರೆ.ನಾಲ್ಕನೇ ಬಾರಿಗೆ ಪರಸ್ಪರ ಜೋಡಿಯಾಗಿ ಈ ಸ್ಟರ್