ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ತಮ್ಮ ಥ್ರಿಲ್ಲರ್ ಚಿತ್ರದೊಂದಿಗೆ ಅಪ್ಸರಾ ರಾಣಿ ಎಂಬ ಹೊಸ ಹುಡುಗಿಯನ್ನು ಪರಿಚಯಿಸಿದ್ದು ಹಳೇ ವಿಷಯ.ಇದೀಗ ಅಪ್ಸರಾ ರಾಣಿಯ ಖಾಸಗಿ ಅಂಗಗಳ ಬಗ್ಗೆ ರಾಮ್ ಗೋಪಾಲ್ ವರ್ಮಾ ಅಶ್ಲೀಲ ಕಮೆಂಟ್ ಮಾಡಿದ್ದು ಭಾರೀ ಟೀಕೆಗೆ ಗುರಿಯಾಗುತ್ತಿದೆ.ಆರ್ಜಿವಿ ಟ್ವಿಟ್ಟರ್ ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ, ಅದರ ಕುರಿತು ಕಮೆಂಟ್ ಮಾಡಿದ್ದಾರೆ. ಅಪ್ಸರಾ ರಾಣಿಯ ಕಮೆಂಟ್ ಗೆ ಉತ್ತರಿಸಿರುವ ಆರ್ ವಿ ಜಿ, ಧನ್ಯವಾದಗಳು ಆದರೆ ನನ್ನ ….