ಬೆಂಗಳೂರು: ಲಾಕ್ ಡೌನ್ ಬಳಿಕ ಶೂಟಿಂಗ್ ಆರಂಭಿಸಿರುವ ಕೆಜಿಎಫ್ 2 ತಂಡ ಹೊಸದಾಗಿ ಬಹುಭಾಷಾ ನಟ ಪ್ರಕಾಶ್ ರೈ ಕೆಜಿಎಫ್ 2 ತಂಡ ಸೇರಿರುವುದಾಗಿ ಘೋಷಣೆ ಮಾಡಿದೆ.ಪ್ರಕಾಶ್ ಭಾಗದ ಚಿತ್ರೀಕರಣವನ್ನೂ ಮಾಡಲಾಗುತ್ತಿದೆ. ಆದರೆ ಈ ಫೋಟೋಗಳು ವೈರಲ್ ಆಗುತ್ತಿದ್ದಂತೇ ಈಗ ಕೆಜಿಎಫ್ ತಂಡ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದೆ. ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡಬಾರದು, ಕೆಜಿಎಫ್ 2 ಬಹಿಷ್ಕರಿಸಿ ಎಂಬಿತ್ಯಾದಿ ಅಭಿಯಾನಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯರು ಮಾಡುತ್ತಿದ್ದಾರೆ. ಕಾರಣ, ಪ್ರಕಾಶ್ ರೈ