ಬೆಂಗಳೂರು: ರಿಷಬ್ ಶೆಟ್ಟಿಗೆ ನಾಯಕ ನಟನಾಗಿ ಪ್ರಮೋಷನ್ ಕೊಟ್ಟ ಸಿನಿಮಾ ಬೆಲ್ ಬಾಟಂ. ಚಿತ್ರ ಗಲ್ಲಾಪೆಟ್ಟಿಗೆಯಲ್ಲೂ ಉತ್ತಮ ಗಳಿಕೆ ಮಾಡಿತ್ತು. ಇದೇ ಹುರುಪಿನಲ್ಲಿ ರಿಷಬ್ ಮತ್ತು ತಂಡ ಎರಡನೇ ಭಾಗಕ್ಕೆ ಸಿದ್ಧತೆ ನಡೆಸಿತ್ತು. ಆದರೆ ಅಷ್ಟರಲ್ಲಿ ಲಾಕ್ ಡೌನ್ ಅಡ್ಡಿಯಾಯಿತು.ರಿಷಬ್ ಈಗ ಸ್ಯಾಂಡಲ್ ವುಡ್ ನ ಅತ್ಯಂತ ಬ್ಯುಸಿ ನಿರ್ದೇಶಕ, ನಟ. ಅವರ ಕೈಯಲ್ಲಿ ಸದ್ಯಕ್ಕೆ ಆರು ಚಿತ್ರಗಳಿವೆ. ಇದರಲ್ಲಿ ಕೆಲವು ಸಿನಿಮಾಗಳಿಗೆ ಅವರು ನಿರ್ದೇಶಕ ಮಾತ್ರ, ಇನ್ನು ಕೆಲವಕ್ಕೆ