ನೆನಪಿನ ಹುಡುಗಿಯ ನೆನೆಸಿಕೊಳ್ತಿದ್ದಾರೆ ರಿಷಬ್ ಶೆಟ್ಟಿ

ಬೆಂಗಳೂರು| Krishnaveni K| Last Modified ಸೋಮವಾರ, 22 ಫೆಬ್ರವರಿ 2021 (08:48 IST)
ಬೆಂಗಳೂರು: ರಿಷಬ್ ಶೆಟ್ಟಿ ತಮ್ಮ ನೆನಪಿನ ಹುಡುಗಿಯ ಬಗ್ಗೆ ಇಂದು ಅಭಿಮಾನಿಗಳೊಂದಿಗೆ ಹೇಳಿಕೊಳ್ಳಲಿದ್ದಾರೆ. ಅದೂ ಹಾಡಿನ ಮೂಲಕ!

 
ಲಾಕ್ ಡೌನ್ ಸಮಯದಲ್ಲಿ ರಿಷಬ್ ತಮ್ಮ ಗೆಳೆಯರ ಬಳಗದ ಜೊತೆ ಸೇರಿಕೊಂಡು ನಿರ್ಮಿಸಿ ನಟಿಸಿದ ‘ಹೀರೋ’ ಸಿನಿಮಾದ ನೆನಪಿನ ಹುಡುಗಿಯೇ ಎಂಬ ಹಾಡೊಂದು ಇಂದು ಬಿಡುಗಡೆಯಾಗುತ್ತಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ಈ ರೊಮ್ಯಾಂಟಿಕ್ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದು, ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :