ಬೆಂಗಳೂರು: ರಿಷಬ್ ಶೆಟ್ಟಿ ಸಿಟ್ಟಾಗಿದ್ದಾರೆ! ಹೀರೋ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಶೆಟ್ರು ಸಿಟ್ಟಾಗಲು ಕಾರಣ ಪೈರಸಿ. ಮತ್ತದೇ ಪೈರಸಿ ಭೂತ ಹೀರೋ ಸಿನಿಮಾಗೂ ಅಂಟಿಕೊಂಡಿದೆ. ಬಿಡುಗಡೆಯಾದ ಎರಡೇ ದಿನಕ್ಕೆ ಆನ್ ಲೈನ್ ನಲ್ಲಿ ಸಿನಿಮಾ ಪೈರಸಿಯಾಗಿರುವುದು ರಿಷಬ್ ಸಿಟ್ಟಿಗೆ ಕಾರಣವಾಗಿದೆ.‘ಕೊರೋನಾ ಸಮಯದಲ್ಲಿ ಸಿನಿಮಾ ಮೇಲಿನ ಪ್ರೀತಿಗೆ ಕೇವಲ 24 ಜನ ಸಿನಿಮಾ ಮಾಡಿಯಾಗಿದೆ. ಚಿತ್ರಮಂದಿರಕ್ಕೆ ಬಿಟ್ಟಾಗಿದೆ. ಇಂದಿಗೆ ಪೈರಸಿ ಆಗಿದೆ. ಇನ್ನು ನಮ್ದೇನಿದೆ’ ಎಂದು ರಿಷಬ್ ಸಿಟ್ಟು