ಬೆಂಗಳೂರು: ಸರ್ಕಾರಿ ಶಾಲೆ ಕಾಸರಗೋಡು ಎಂಬ ಮಕ್ಕಳ ಸಿನಿಮಾ ನಂತರ ಮತ್ತೆ ರಿಷಬ್ ಶೆಟ್ಟಿ ಬೆಲ್ ಬಾಟಂ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಎದುರು ಹರಿಕತೆ ಹೇಳುತ್ತಿದ್ದಾರೆ.ಆದರೆ ಈ ಬಾರಿ ಶೆಟ್ರು ಬರೀ ತೆರೆ ಹಿಂದೆ ಕೆಲಸ ಮಾಡಿಲ್ಲ. ಬೆಲ್ ಬಾಟಂಗೆ ಅವರೇ ನಾಯಕರು. ಇದೇ ಮೊದಲ ಬಾರಿಗೆ ನಾಯಕರಾಗಿರುವ ರಿಷಬ್ ಶೆಟ್ಟಿಗೆ ಹರಿಪ್ರಿಯಾ ನಾಯಕಿ. ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.ಆದರೆ ಅದಕ್ಕೂ ಮೊದಲು ಬೆಲ್ ಬಾಟಂ ಹಾಡುಗಳು