ಬೆಂಗಳೂರು: ಕಾಂತಾರ ಸಿನಿಮಾ ಬಳಿಕ ದೇಶದಾದ್ಯಂತ ಡಿವೈನ್ ಸ್ಟಾರ್ ಎಂದು ಜನಪ್ರಿಯರಾಗಿರುವ ರಿಷಬ್ ಶೆಟ್ಟಿಗೆ ಇಂದು ಜನ್ಮದಿನದ ಸಂಭ್ರಮ.ಕಾಂತಾರ ಸಿನಿಮಾ ಬಳಿಕ ಅವರ ಜನಪ್ರಿಯತೆ ಹೆಚ್ಚಿದ್ದು, ಫ್ಯಾನ್ ಫಾಲೋವರ್ ಗಳೂ ಜಾಸ್ತಿಯಾಗಿದ್ದಾರೆ. ಹೀಗಾಗಿ ಈ ಬಾರಿಯ ಜನ್ಮದಿನ ರಿಷಬ್ ಶೆಟ್ಟಿ ಪಾಲಿಗೆ ವಿಶೇಷವಾಗಿದೆ. ಇದು ಅವರ 40 ನೇ ವರ್ಷದ ಹುಟ್ಟುಹಬ್ಬ.ಕಾಂತಾರ ಸಿನಿಮಾವನ್ನು ಜನರೇ ಪ್ಯಾನ್ ಇಂಡಿಯಾ ಲೆವೆಲ್ ಗೆ ತೆಗೆದುಕೊಂಡು ಹೋಗಿ ಯಶಸ್ಸು ತಂದುಕೊಟ್ಟಿದ್ದರಿಂದ ರಿಷಬ್ ಈ ಬಾರಿ