ಬೆಂಗಳೂರು: ಹೀರೋ ಸಿನಿಮಾದ ಚಿತ್ರೀಕರಣ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ತಾನು ಕೂದಲೆಳೆಯಲ್ಲಿ ಅಪಾಯದಿಂದ ಪಾರಾದ ಘಟನೆ ಬಗ್ಗೆ ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೇಳಿಕೊಂಡಿದ್ದರು.ಈ ಘಟನೆ ಜುಲೈನಲ್ಲಿ ನಡೆದರೂ ಈಗ ಸಿನಿಮಾ ಬಿಡುಗಡೆಗೆ ಮುನ್ನ ಬಹಿರಂಗಗೊಳಿಸಿರುವುದು ಎಲ್ಲಾ ಪ್ರಚಾರದ ಗಿಮಿಕ್ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದರು.ಈ ಟ್ರೋಲ್ ಗಳಿಗೆ ಉತ್ತರಿಸಿರುವ ರಿಷಬ್ ‘ಇದೆಲ್ಲಾ ಗಿಮಿಕ್ ಆಗಿದ್ದರೆ ಟ್ರೈಲರ್ ರಿಲೀಸ್ ವೇಳೆಯೇ ಹೇಳಿಕೊಳ್ಳುತ್ತಿದ್ದೆವು. ಇದನ್ನು ಬಳಸಿಕೊಂಡು ಸಿನಿಮಾಗೆ