ಬೆಂಗಳೂರು: ಕೆಲವು ದಿನಗಳ ಹಿಂದೆ ರಿಷಬ್ ಶೆಟ್ಟಿ ಜೊತೆ ಬಾಲಿವುಡ್ ತಾರೆ ಊರ್ವಶಿ ರೌಟೇಲಾ ಫೋಟೋವೊಂದು ವೈರಲ್ ಆಗಿತ್ತು. ಹೀಗಾಗಿ ಊರ್ವಶಿ ಕಾಂತಾರ 2 ನಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.ಈ ಬಗ್ಗೆ ಇದೀಗ ರಿಷಬ್ ಶೆಟ್ಟಿ ಮಾಧ್ಯಮಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಊರ್ವಶಿ ಕಾಂತಾರ 2 ಭಾಗವಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ರಿಷಬ್ ಉತ್ತರ ನೀಡಿದ್ದಾರೆ.ಆವತ್ತು ಊರ್ವಶಿ ಜೊತೆ ಕೇವಲ ಸೆಲ್ಫೀ ತೆಗೆಸಿಕೊಂಡಿದ್ದಷ್ಟೇ. ಅವರು ಕಾಂತಾರ 2 ಸಿನಿಮಾ ಭಾಗವಾಗುತ್ತಿಲ್ಲ. ಇದೆಲ್ಲಾ