ಬೆಂಗಳೂರು: ಬೆಲ್ ಬಾಟಂ ಚಿತ್ರದ ಗೌಜಿ ಗದ್ದಲದ ನಡುವೆ ನಿರ್ದೇಶಕ, ನಟ, ರಿಷಬ್ ಶೆಟ್ಟಿ ನಾನು ಸೆಂಚುರಿ ಮಾಡಿದೆ ಎಂದು ಸಂಭ್ರಮಿಸುತ್ತಿದ್ದಾರೆ. ಯಾಕೆ ಗೊತ್ತಾ?ಕಿರಿಕ್ ಪಾರ್ಟಿ, ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು ಮುಂತಾದ ಹಿಟ್ ಚಿತ್ರಗಳ ನಿರ್ದೇಶಕ ಇದೀಗ ಟ್ವಿಟರ್ ನಲ್ಲಿ ಶತಕ ದಾಖಲಿಸಿದ ಸಂಭ್ರಮದಲ್ಲಿದ್ದಾರೆ. ರಿಷಬ್ ಟ್ವಿಟರ್ ಫಾಲೋವರ್ ಗಳ ಸಂಖ್ಯೆ 100 ಕೆ. ದಾಟಿದ್ದು ಈ ಸಂಭ್ರಮಕ್ಕೆ ಕಾರಣ.ಕನ್ನಡ ಚಿತ್ರರಂಗದಲ್ಲಿ ಒಂದು ಲಕ್ಷ ಫಾಲೋವರ್ ಗಳನ್ನು