Photo Courtesy: Twitterಮುಂಬೈ: ಕಾಂತಾರ ಸಿನಿಮಾ ಬಳಿಕ ರಿಷಬ್ ಶೆಟ್ಟಿ ಹೋದಲೆಲ್ಲಾ ಪಂಚೆಯುಟ್ಟುಕೊಂಡೇ ಹೋಗುತ್ತಾರೆ. ಅವರಿಂದಾಗಿ ಪಂಚೆ ಒಂದು ಟ್ರೆಂಡ್ ಆಗಿದೆ.ಉತ್ತರ ಭಾರತದ ಕಡೆಗಳಲ್ಲೂ ಪ್ರಚಾರ ನಡೆಸಲು ಹೋದಾಗ, ಸಂದರ್ಶನಕ್ಕೆ ಹೋಗುವಾಗ ರಿಷಬ್ ಪಂಚೆಯಲ್ಲೇ ತೆರಳಿದ್ದರು. ಇದೀಗ ಬಾಲಿವುಡ್ ನಟರ ಮಧ್ಯೆ ಪಂಚೆಯುಟ್ಟು ಮಿಂಚಿದ್ದಾರೆ.ಯೂ ಟ್ಯೂಬ್ ಚಾನೆಲ್ ಒಂದರ ಸಂದರ್ಶನವೊಂದರಲ್ಲಿ ಬಾಲಿವುಡ್ ನಟರಾದ ಅನಿಲ್ ಕಪೂರ್, ವಿದ್ಯಾ ಬಾಲನ್, ಜಾಹ್ನವಿ ಕಪೂರ್, ಆಯುಷ್ಮಾನ್ ಖುರಾನಾ, ವರುಣ್ ಧವನ್, ಮಲಯಾಳಂ ನಟ