ಬೆಂಗಳೂರು: ಸರ್ಕಾರಿ ಪ್ರಾ. ಶಾಲೆ ಕಾಸರಗೋಡು ಸಿನಿಮಾ ಶೂಟಿಂಗ್ ಮಾಡಿದ ಶಾಲೆಯ ದುರಸ್ತಿ ಕಾರ್ಯ ಮಾಡಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ಸರ್ಕಾರಿ ಶಾಲೆ ಉಳಿಸಿ ಅಭಿಯಾನದಡಿ ರಿಷಬ್ ತಾವು ಸಿನಿಮಾ ಶೂಟಿಂಗ್ ಮಾಡಿದ ಶಾಲೆಯನ್ನು ದುರಸ್ತಿಗೊಳಿಸಿದ್ದಾರೆ. ಈ ಶಾಲೆ ಸಿನಿಮಾದಲ್ಲಿರುವಂತೆಯೇ ಸೂರು ಸೋರುವ ಸ್ಥಿತಿಯಲ್ಲಿತ್ತು.ಈಗ ಛಾವಣಿ ರಿಪೇರಿ ಮಾಡಿ, ಗೋಡೆಗೆ ಹೊಸ ಬಣ್ಣ ಬಳಿದು, ನಾಡಿನ ಸಂಸ್ಕೃತಿ ಬಿಂಬಿಸುವ ಚಿತ್ರಗಳನ್ನು ಬರೆಯಿಸಿ ರಿಷಬ್ ಶೆಟ್ಟಿ ನೇತೃತ್ವದ ತಂಡ