ಕಥಾ ಸಂಗಮ ಅಡಿಯೋ ಲಾಂಚ್ ಗೆ ಆಹ್ವಾನ ನೀಡಿದ ರಿಷಬ್ ಶೆಟ್ಟಿ

ಬೆಂಗಳೂರು, ಬುಧವಾರ, 20 ನವೆಂಬರ್ 2019 (09:39 IST)

ಬೆಂಗಳೂರು: ರಿಷಬ್ ಶೆಟ್ಟಿ ನಿರ್ಮಿಸಿ, ನಟಿಸಿರುವ ಕಥಾ ಸಂಗಮ ಸಿನಿಮಾ ಅಡಿಯೋ ಲಾಂಚ್ ಗೆ ಅಭಿಮಾನಿಗಳಿಗೆ ವಿಡಿಯೋ ಸಂದೇಶದ ಮೂಲಕ ಆಹ್ವಾನವಿತ್ತಿದ್ದಾರೆ.


 
ನವಂಬರ್ 21 ರಂದು ಅಂದರೆ ಇದೇ ಶುಕ್ರವಾರ ಕಥಾ ಸಂಗಮ ಅಡಿಯೋ ಲಾಂಚ್ ಕಾರ್ಯಕ್ರಮ ನಡೆಯಲಿದೆ. ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಭಿಮಾನಿಗಳಿಗೆ ಮುಕ್ತ ಪ್ರವೇಶ ಲಭ್ಯವಿದೆ.
 
ಈ ಕಾರ್ಯಕ್ರಮದಲ್ಲಿ ಸಿನಿಮಾದ ಎಲ್ಲಾ ನಿರ್ದೇಶಕರು, ಸಂಗೀತ ನಿರ್ದೇಶಕರು ಸೇರಿದಂತೆ ಇಡೀ ತಂಡ ಭಾಗವಹಿಸಲಿದ್ದು, ಅವರೊಂದಿಗೆ ನೇರ ಸಂವಾದ ನಡೆಸಬಹುದು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಿಮಗೆ ಮಕ್ಕಳಾಗೋದು ಯಾವಾಗ ಎಂದು ಕೇಳಿದ ಅಭಿಮಾನಿಗೆ ಸಮಂತಾ ಅಕ್ಕಿನೇನಿ ಕೊಟ್ಟ ಉತ್ತರವೇನು ಗೊತ್ತಾ?

ಹೈದರಾಬಾದ್: ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೋತ್ತರ ಇಟ್ಟುಕೊಂಡಾಗ ಅಭಿಮಾನಿಗಳಿಂದ ಸಾಕಷ್ಟು ...

news

ಬಿಗ್ ಬಾಸ್ ಕನ್ನಡ: ಕಿಶನ್ ದೀಪಿಕಾರನ್ನು ತಬ್ಬಿಕೊಂಡಿದ್ದಕ್ಕೆ ಮನೆಯವರಿಗೆಲ್ಲಾ ಶಿಕ್ಷೆ!

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ನಿನ್ನೆ ನಡೆದ ಚಟುವಟಿಕೆಯಲ್ಲಿ ದೀಪಿಕಾ ದಾಸ್ ಮತ್ತು ಕಿಶನ್ ಮಾಡಿದ ...

news

ಬಿಗ್ ಬಾಸ್ ಕನ್ನಡ: ಈ ವಾರ ಮತ್ತೆ ಟಾರ್ಗೆಟ್ ಆದರಾ ಚಂದನ್ ಆಚಾರ್?

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ಐವರು ಸದಸ್ಯರು ಎಲಿಮಿನೇಟ್ ಆಗಲು ನಾಮಿನೇಟ್ ಆಗಿದ್ದಾರೆ. ಮತ್ತೆ ...

news

ಉಪೇಂದ್ರ ಕಬ್ಜ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾವೇ ಸ್ಪೂರ್ತಿಯಂತೆ!

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸಲಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ಗೆ ನಿನ್ನೆ ...