ಉಡುಪಿ: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಕಾಂತಾರ ಜೀವಮಾನದಲ್ಲೇ ಮರೆಯಲಾರದಷ್ಟು ಸಕ್ಸಸ್, ಹೆಸರು ಕೊಟ್ಟಿದೆ. ಹೀಗಾಗಿ ಈ ಸಿನಿಮಾ ಜೊತೆಗಿನ ಎಲ್ಲಾ ನಂಟುಗಳು ರಿಷಬ್ ಗೆ ವಿಶೇಷವೇ.ಕಾಂತಾರ ಸಿನಿಮಾದಲ್ಲಿ ಜೈಲಿನ ದೃಶ್ಯವೊಂದು ನಿಮಗೆ ನೆನಪಿರಬಹುದು. ಆ ಶೂಟಿಂಗ್ ಆಗಿದ್ದು ಉಡುಪಿಯ ಜೈಲು ಕಟ್ಟಡವೊಂದರಲ್ಲಿ. ಆ ಕಟ್ಟಡವನ್ನು ಈಗ ಕೆಡವಲು ತಯಾರಿ ನಡೆದಿದೆಯಂತೆ.ಹೀಗಾಗಿ ಐತಿಹಾಸಿಕ ಕಟ್ಟಡ ಉಳಿಸಲು ಹೋರಾಟವೊಂದು ಆರಂಭವಾಗಿದ್ದು, ಇದಕ್ಕೆ ರಿಷಬ್ ಶೆಟ್ಟಿ ಸಾಥ್ ನೀಡಿದ್ದಾರೆ. ಬ್ರಿಟಿಷರ ಕಾಲದ ಈ