ಬೆಂಗಳೂರು: ಕಾಂತಾರ 1 ಸಕ್ಸಸ್ ನಂತರ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮೇಲೆ ನಿರೀಕ್ಷೆ ಭಾರೀ ಹೆಚ್ಚಾಗಿದೆ. ದೇಶದಾದ್ಯಂತ ಈ ಸಿನಿಮಾದ ಎರಡನೇ ಭಾಗಕ್ಕಾಗಿ ಕಾಯುತ್ತಿದೆ.ಹೀಗಾಗಿ ರಿಷಬ್ ಎರಡನೇ ಪಾರ್ಟ್ ತಯಾರಿಗೆ ಹೆಚ್ಚಿನ ಸಿದ್ಧತೆ ನಡೆಸಿದ್ದಾರೆ. ಈಗಷ್ಟೇ ಸ್ಕ್ರಿಪ್ಟ್ ಕೆಲಸಗಳನ್ನು ಮುಗಿಸಿದ್ದಾರೆ ಎನ್ನಲಾಗಿದೆ. ಇದೀಗ ರಿಷಬ್ ಕಾಂತಾರ 2 ಪಾತ್ರಕ್ಕಾಗಿ ಭಾರೀ ಸಿದ್ಧತೆ ನಡೆಸಿದ್ದಾರೆ.ಎರಡನೇ ಪಾರ್ಟ್ ಗಾಗಿ ಕೇರಳದ ಸಾಹಸ ಕಲೆ ಕಳರಿಪಯಟ್ಟು, ಕುದುರೆ ಸವಾರಿ ಅಭ್ಯಾಸ ಮಾಡುತ್ತಿದ್ದಾರಂತೆ. ಕಾಂತಾರ