Photo Courtesy: Twitterಬೆಂಗಳೂರು: ಕಾಂತಾರ ಬಳಿಕ ರಿಷಬ್ ಶೆಟ್ಟಿಗೆ ಸಿನಿಮಾ ರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ. ಅವರ ಸಿನಿಮಾವೆಂದರೆ ಜನರಿಗೆ ಮೊದಲಿನಿಂದಲೂ ಒಂದು ರೀತಿಯ ಕುತೂಹಲವಿರುತ್ತದೆ. ಕಾಂತಾರ ಬಳಿಕ ಅವರ ನಿರ್ದೇಶನದ ಸಿನಿಮಾ ಮೇಲೆ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.ಕಾಂತಾರ ಸಿನಿಮಾಗಿಂತ ಮೊದಲು ರಿಷಬ್ ರುದ್ರಪ್ರಯಾಗ ಎನ್ನುವ ಮಹತ್ವದ ಪ್ರಾಜೆಕ್ಟ್ ಘೋಷಣೆ ಮಾಡಿದ್ದರು. ಲಾಕ್ ಡೌನ್ ಗೆ ಮೊದಲು ಈ ಸಿನಿಮಾದ ಲೊಕೇಷನ್ ಹುಡುಕಾಟವನ್ನೂ ನಡೆಸಿದ್ದರು. ಅನಂತ್ ನಾಗ್ ಈ ಸಿನಿಮಾದಲ್ಲಿ ಪ್ರಮುಖ