ಬೆಂಗಳೂರು: ರಿಷಬ್ ಶೆಟ್ಟಿ ತಮ್ಮ ಸಿನಿಮಾಗಳನ್ನು ಕ್ರಿಯೇಟಿವ್ ಆಗಿ ಮಾಡಿ ಜನರ ಮನ ಗೆಲ್ಲುತ್ತಾರೆ. ಆದರೆ ಈಗ ಲಾಕ್ ಡೌನ್ ವೇಳೆಯಲ್ಲೂ ಮಗನ ಮೊದಲ ಬರ್ತ್ ಡೇಯನ್ನು ವಿಶಿಷ್ಟವಾಗಿ ಆಚರಿಸಿ ಸುದ್ದಿಯಾಗಿದ್ದಾರೆ.ರನ್ವಿತ್ ಶೆಟ್ಟಿ ಮೊನ್ನೆಯಷ್ಟೇ ಮೊದಲ ವರ್ಷಕ್ಕೆ ಕಾಲಿಟ್ಟಿದ್ದಾನೆ. ಲಾಕ್ ಡೌನ್ ಎಂದು ಮಗನ ಬರ್ತ್ ಡೇಯನ್ನು ಆಚರಿಸಿಕೊಳ್ಳದೇ ಇರಲು ಸಾಧ್ಯವೇ?ಸದ್ಯಕ್ಕೆ ತವರೂರಿನಲ್ಲಿ ಬೀಡುಬಿಟ್ಟಿರುವ ರಿಷಬ್ ಪಕ್ಕಾ ಕರಾವಳಿ ಶೈಲಿಯಲ್ಲಿ ಬರ್ತ್ ಡೇ ಸೆಟ್ ಹಾಕಿ ಸಂಭ್ರಮಾಚರಿಸಿದ್ದಾರೆ. ಸುತ್ತ ಹಲಸಿನ