Photo Courtesy: Twitterಬೆಂಗಳೂರು: ಇಷ್ಟು ದಿನ ನಿರ್ದೇಶಕರಾಗಿ, ನಟರಾಗಿ, ನಿರ್ಮಾಪಕರಾಗಿ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದ ರಿಷಬ್ ಶೆಟ್ಟಿ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.ರಿಷಬ್ ಈಗ ತಮ್ಮ ತವರು ಕೆರಾಡಿ ಹೆಸರಿನಲ್ಲೇ ಸ್ಟುಡಿಯೋ ಒಂದನ್ನು ಆರಂಭಿಸಿದ್ದು, ಈ ಸ್ಟುಡಿಯೋ ಸಿನಿಮಾ ಪ್ರಚಾರ, ಮಾರ್ಕೆಟಿಂಗ್ ಕೆಲಸಗಳನ್ನು ಮಾಡಿಕೊಡಲಿದೆ.‘ಒಂದು ಸಿನಿಮಾದ ಗೆಲುವಿಗೆ ನಿರ್ಮಾಣದಷ್ಟೇ ಪ್ರಚಾರವೂ ಅಗತ್ಯವಿದೆ. ಸಿನಿಮಾಗಳನ್ನು ಮಾಡಿ ಅದನ್ನು ಜನರಿಗೆ ತಲುಪಿಸಿದ ಅನುಭವದೊಂದಿಗೆ ನಮ್ಮ ತಂಡ ಒಂದು ಹೊಸ ಹೆಜ್ಜೆ