Photo Courtesy: Twitterಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿನ್ನೆ ಹೊಂಬಾಳೆ ಫಿಲಂಸ್ ನಿರ್ಮಾಣದ ಜಗ್ಗೇಶ್ ನಾಯಕರಾಗಿರುವ ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಸಿಂಗಲ್ಸ್ ಹಾಡನ್ನು ಬಿಡುಗಡೆ ಮಾಡಿದ್ದರು.ಬ್ರಹ್ಮಚಾರಿಗಳಾಗಿರುವವರಿಗೆ ಹೇಳಿ ಮಾಡಿಸಿದಂತಿರುವ ಈ ತಮಾಷೆಯ ಹಾಡನ್ನು ರಕ್ಷಿತ್ ಶೆಟ್ಟಿ ಲಾಂಚ್ ಮಾಡಿದ್ದರು. ಇದನ್ನು ಲಾಂಚ್ ಮಾಡಿದ ಬಳಿಕ ರಕ್ಷಿತ್ ಹಾಡು ತುಂಬಾ ಚೆನ್ನಾಗಿದೆ ನೀವೂ ನೋಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.ಇದಕ್ಕೆ ಪ್ರತಿಕ್ರಿಯಿಸಿರುವ ರಿಷಬ್ ಶೆಟ್ಟಿ, ‘ಒಳ್ಳೆಯವರ ಕೈನಲ್ಲಿ ಹಾಡು ರಿಲೀಸ್